ಕೀರ್ತಿ ಸುರೇಶ್ ತಮಿಳು, ಮಲಯಾಳಂ ಮತ್ತು ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಭಾರತೀಯ ಚಲನಚಿತ್ರ ನಟಿ . ಇವರು ಮಲಯಾಳಂ ನಿರ್ಮಾಪಕರಾದ ಸುರೇಶ್ ಕುಮಾರ್ ಮತ್ತು ಮಲಯಾಳಂ ನಟಿ ಮೆನಾಕ ಅವರ ಪುತ್ರಿ. ಅವರು ತಮ್ಮ ಮೊದಲ ಪ್ರಮುಖ ಪಾತ್ರವನ್ನು ೨೦೧೩ರ ಮಲಯಾಳಂ ಚಲನಚಿತ್ರ ಗೀತಾಂಜಲಿಯಲ್ಲಿ ನಿರ್ವಹಿಸಿದರು. == ಆರಂಭಿಕ ಜೀವನ == ಇವರು ಮಲಯಾಳಂ ನಿರ್ಮಾಪಕರಾದ ಸುರೇಶ್ ಕುಮಾರ್ ಮತ್ತು ಮಲಯಾಳಂ ನಟಿ ಮೆನಾಕ ಅವರ ಪುತ್ರಿ. ಕೀರ್ತಿ ತನ್ನ ವಿದ್ಯಾಭ್ಯಾಸವನ್ನು ಚೆನ್ನೈ,ತಮಿಳುನಾಡಿನಲ್ಲಿ ಮಾಡಿದರು. ನಂತರ ಅವರು ತಿರುವನಂತಪುರಂನ ಕೇಂದ್ರೀಯ ವಿದ್ಯಾಲಯದಲ್ಲಿ ಅಧ್ಯಯನ ಮಾಡಿದರು.. == ವೃತ್ತಿ == ಕೀರ್ತಿ, ಅವರ ತಂದೆಯ ಕೆಲವು ನಿರ್ಮಾಣಗಳಾದ ಪೈಲೆಟ್ಸ್ (೨೦೦೦) ಮತ್ತು ಕುಬೇರನ್ (೨೦೦೨) ಮತ್ತು ಕೆಲವು ದೂರದರ್ಶನ ಧಾರಾವಾಹಿಗಳು ಮುಂತಾದವುಗಳಲ್ಲಿ ನಟಿಯಾಗಿ ಕೆಲಸ ಮಾಡಿದರು. == ಚಲನಚಿತ್ರಗಳ ಪಟ್ಟಿ == == ದೂರದರ್ಶನ == == ಪ್ರಶಸ್ತಿಗಳು == ೨೦೧೭- ರೇಡಿಯೋ ಸಿಟಿ ಸಿನಿ ಪ್ರಶಸ್ತಿ - ಮೆಚ್ಚಿನ ನಾಯಕಿ (೨೦೧೭) ೨೦೧೭- ಜೀ ಸಿನಿಮಾಲು ಪ್ರಶಸ್ತಿ - ನೇನು ಶೈಲಜ (೨೦೧೬) ೨೦೧೬ - 5ನೇ ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿ - (2015) ೨೦೧೬ - ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿ – (2016) ೨೦೧೫ - ಎಡಿಸನ್ ಪ್ರಶಸ್ತಿ ಅತ್ಯುತ್ತಮ ಸ್ತ್ರೀ ರೈಸಿಂಗ್ ಸ್ಟಾರ್ ೨೦೧೪- ಏಷ್ಯಾನೆಟ್ ಚಿತ್ರ ಪ್ರಶಸ್ತಿ ವರ್ಷದ ಅತ್ಯುತ್ತಮ ಹೊಸ ಮುಖ (ಸ್ತ್ರೀ) – ಗೀತಾಂಜಲಿ (2013) ೨೦೧೪ - ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿ – ಗೀತಾಂಜಲಿ (2013) ೨೦೧೪ - ಚಿತ್ರ ಪ್ರಶಸ್ತಿ ಎರಡನೇ ಅತ್ಯುತ್ತಮ ನಟಿ – ಗೀತಾಂಜಲಿ (2013) ಮತ್ತು ರಿಂಗ್ ಮಾಸ್ಟರ್ (2014) ೨೦೧೪ - ಚಲನಚಿತ್ರ ಪ್ರಶಸ್ತಿಗಳು – ಗೀತಾಂಜಲಿ (2013) == ==